MYSURU DISTRICT POLICE: ಕನ್ನಡ ಬ್ಲಾಗ್ Recent Posts

MYSURU DISTRICT POLICE -"ಸಾರ್ವಜನಿಕರಲ್ಲಿ ಮನವಿ" ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ. ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನ್ನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ . ಜವಾಬ್ದಾರಿ.ನಮ್ಮೊಂದಿಗೆ ಕೈ ಜೋಡಿಸಿ. ಯಾವುದೇ ರೀತಿಯಿ ತುರ್ತು ಸಂದರ್ಭದಲ್ಲಿ ನಮ್ಮ 112 ಗೆ ಕರೆ ಮಾಡಿ ಮೇಲಿನ ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ ಪೊಲೀಸ್ ಅಧೀಕ್ಷಕರು. ಮೈಸೂರು ಜಿಲ್ಲೆ. ಮೈಸೂರು