HEADLINES KANNADA : ಹೆಜಮಾಡಿ ಟೋಲ್ ವಿರುದ್ಧ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ; 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ, ಅನಿರ್ದಿಷ್ಟಾವಧಿಯ ಹೋರಾಟ: ವಿನಯ್ ಕುಮಾರ್ ಸೊರಕೆ ಎಚ್ಚರಿಕೆ
01 August 2026 3:30 PM
HEADLINES KANNADA : ಇಒ-ಪಿಡಿಒಗಳು ನಿಯೋಜಿತ ಕೇಂದ್ರ ಸ್ಥಾನದಲ್ಲೇ ನೆಲೆಸಬೇಕು: ಸಚಿವ ಈಶ್ವರ ಖಂಡ್ರೆ
31 July 2026 10:26 PM
HEADLINES KANNADA : ಉಡುಪಿಯಲ್ಲಿ ರಾಹುಲ್ ಗಾಂಧಿ ವಿರುದ್ಧದ ದ್ವೇಷ ಭಾಷಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ರಾವಣನಂತೆ ಬಿಂಬಿಸಿದ ಯಶ್ಪಾಲ್ ಕಟೌಟ್ಗೆ ಮೊಟ್ಟೆ ಎಸೆತ: ಪ್ರತಿಕೃತಿ ದಹಿಸಿ ಆಕ್ರೋಶ
31 July 2026 5:11 PM
HEADLINES KANNADA : ಕೆಲಸದ ಸಮಯದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಗ್ರಾ.ಪಂ. ಅಧಿಕಾರಿಗಳಿಗೆ ಶಾಕ್; - ಈಶ್ವರ್ ಖಂಡ್ರೆ ಸೂಚನೆ ಮೇರೆಗೆ 6 ಪಿಡಿಓಗಳ ಅಮಾನತು
31 July 2026 4:52 PM
HEADLINES KANNADA : ಕುಂದಾಪುರ ಐವನ್ ರಿಚರ್ಡ್ ಶೂಟೌಟ್ ಪ್ರಕರಣ: ಆರೋಪಿ ಡೆರಿಕ್ ಗಾಗಿ ಪೊಲೀಸರಿಂದ ತೀವ್ರ ಶೋಧ
31 July 2026 3:33 PM
HEADLINES KANNADA : ಪ್ರಧಾನಿ ಮೋದಿ ವಿಷ್ಣುವಿನ ಅವತಾರ; ಅವರ ಪಾದ ತೊಳೆದು ನೀರನ್ನು ಕುಡಿಯುತ್ತೇನೆ; ಸಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಟ ಸುದೇಶ್ ಬೆರಿ
30 July 2026 10:03 PM
HEADLINES KANNADA : 'ಬಿಜೆಪಿಗೆ ಸೇರುವಂತೆ ಒತ್ತಡ; ಇಲ್ಲದಿದ್ದರೆ ನಿನ್ನ ಪೋಷಕರು ಸಂಕಷ್ಟಕ್ಕೆ ಸಿಲುಕುತ್ತಾರೆ': ಬೆದರಿಕೆ ಬಹಿರಂಗ ಪಡಿಸಿದ ದೀಪ್ಕೆ ತಾಯಿ
30 July 2026 9:15 PM
HEADLINES KANNADA : ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ
30 July 2026 8:48 PM
HEADLINES KANNADA : ಉಡುಪಿ: ರಾಹುಲ್ ಗಾಂಧಿ ವಿರುದ್ಧದ ಉಡುಪಿ ಶಾಸಕರ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಜುಲೈ 31 ಕಾಂಗ್ರೆಸ್ ಪ್ರತಿಭಟನೆ
30 July 2026 8:05 PM
HEADLINES KANNADA : ಕಾರ್ಕಳ: ಹಣಕ್ಕೆ ಬೇಡಿಕೆ ಆರೋಪ: ಡಿವೈಎಸ್ಪಿ ಸೇರಿ ಮೂವರು ಅಮಾನತು
30 July 2026 8:01 PM
HEADLINES KANNADA : ಈಶ್ವರ್ ಖಂಡ್ರೆಯನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಹೆಚ್ಚಿದ ಒತ್ತಾಯ; ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷರಿಂದ ಎಐಸಿಸಿ ನಾಯಕರಿಗೆ ಪತ್ರ
30 July 2026 7:31 PM
HEADLINES KANNADA : ಪ್ರಧಾನಿ ಹುದ್ದೆ ಬಿಟ್ಟು ಇನ್ಫ್ಲುವೆನ್ಸರ್ ಆಗಿ; ಮೋದಿಗೆ ಅಭಿಜೀತ್ ದೀಪ್ಕೆ ಟಾಂಗ್
30 July 2026 4:56 PM
HEADLINES KANNADA : ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ನಾಯಕರ ಪ್ರಹಸನ; ಯಶ್ಪಾಲ್ ಸುವರ್ಣ ಜೊತೆ ಜಿಲ್ಲೆಯ ಸಮಸ್ತ ದೇಶ ಪ್ರೇಮಿಗಳಿದ್ದಾರೆ: ಕುತ್ಯಾರು ನವೀನ್ ಶೆಟ್ಟಿ
30 July 2026 4:12 PM
HEADLINES KANNADA : ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಜಿಂಕ್ಯ ರಹಾನೆ ವಿದಾಯ
30 July 2026 2:50 PM
HEADLINES KANNADA : ಊಟ ಬಡಿಸಲು ತಡವಾಯಿತೆಂದು ಅತ್ತಿಗೆಯ ಶಿರಚ್ಛೇದ ಮಾಡಿದ ವ್ಯಕ್ತಿ! ಕತ್ತರಿಸಿದ ರುಂಡವನ್ನು ಮರವೊಂದಕ್ಕೆ ನೇತುಹಾಕಿದ!
30 July 2026 12:01 AM
HEADLINES KANNADA : ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಅಮಿತ್ ಶಾ ಕಾರಣ; ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಿ: ರಾಹುಲ್ ಗಾಂಧಿ ಒತ್ತಾಯ
29 July 2026 11:23 PM
HEADLINES KANNADA : ತಳಮಟ್ಟದಿಂದ ಪಕ್ಷ ಬಲಪಡಿಸಲು ಕಾಂಗ್ರೆಸ್ ನಿಂದ ಪಾರದರ್ಶಕ ಹೆಜ್ಜೆ: ‘ಸಂಘಟನ್ ಸೃಜನ್’ ಅಭಿಯಾನದಲ್ಲಿ ಎಐಸಿಸಿ ವೀಕ್ಷಕ ಜಯಂತ್
29 July 2026 10:53 PM
HEADLINES KANNADA : ಉಡುಪಿ ಶಾಸಕರ ಬೆದರಿಕೆ-ಆಕ್ಷೇಪಾರ್ಹ ಹೇಳಿಕೆಗೆ ಖಂಡನೆ: ಎ.ಕೆ. ಅನ್ಸಾಫ್
29 July 2026 8:16 PM
HEADLINES KANNADA : ಚಾಯ್ಸ್ ಗೋಲ್ಡ್ & ಡೈಮಂಡ್ಸ್ನಿಂದ ಸೀಮಿತ ಅವಧಿಯ ಅಡ್ವಾನ್ಸ್ ಬುಕ್ಕಿಂಗ್ ಯೋಜನೆ
29 July 2026 7:36 PM
HEADLINES KANNADA : SIR; ಕರ್ನಾಟಕದಲ್ಲಿ 84.31 ಲಕ್ಷ ASDDO ಮತದಾರರು ಪತ್ತೆ!
29 July 2026 7:30 PM
HEADLINES KANNADA : ಜಂತರ್ ಮಂತರ್ ಪ್ರತಿಭಟನಾಕಾರರ ವಿರುದ್ಧ ವಿವಾದಾತ್ಮಕ ಹೇಳಿಕೆ; ಟಿ.ಜಿ. ಮೋಹನ್ದಾಸ್ ವಿರುದ್ಧ ಪ್ರಕರಣ ದಾಖಲು
29 July 2026 6:56 PM
HEADLINES KANNADA : ಯಶ್ಪಾಲ್ ಸುವರ್ಣ ಮಾಡಿರುವ ಭಾಷಣ ಭಯೋತ್ಪಾದಕ ಕೃತ್ಯ; ಯಶ್ಪಾಲ್ ರನ್ನು ಕೂಡಲೇ ಬಂಧಿಸಿ: ಸುಂದರ ಮಾಸ್ಟರ್ ಒತ್ತಾಯ
29 July 2026 6:05 PM
HEADLINES KANNADA : ಅತ್ಯಾಚಾರಿಗಳ ಪರವಾಗಿ ಮಾತನಾಡುವವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನು?
29 July 2026 5:27 PM
HEADLINES KANNADA : ಪ್ರತಿಪಕ್ಷಗಳ ಭಾರಿ ಗದ್ದಲದ ಮಧ್ಯೆ ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ಮಸೂದೆ ಅಂಗೀಕಾರ
29 July 2026 4:14 PM
HEADLINES KANNADA : ಕಠೋರವಾದ ನಿಮಯ ಗುಪ್ತವಾಗಿ ಜನರ ಮೇಲೆ ಹೇರಿಕೆ: ಸುರೇಶ್ ಆನಗಳ್ಳಿ
29 July 2026 4:06 PM
HEADLINES KANNADA : ರಾಹುಲ್ ಗಾಂಧಿ ಕುರಿತು ದ್ವೇಷ ಭಾಷಣ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲು
29 July 2026 4:02 PM
HEADLINES KANNADA : 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ 'ನಂಡೊ ಪಿರ್ಸತ್ತೊ ಭಾರತ' ಬ್ಯಾರಿ ಪ್ರಬಂಧ ಸ್ಪರ್ಧೆ
29 July 2026 12:41 AM
HEADLINES KANNADA : ನೀಟ್ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳನ್ನು ಯಶ್ ಪಾಲ್ ಸುವರ್ಣ ಭಯೋತ್ಪಾದಕರು- ದೇಶದ್ರೋಹಿಗಳು ಎಂಬಂತೆ ಬಿಂಬಿಸಿರುವುದಕ್ಕೆ ಕಿಡಿಕಾರಿದ ಪ್ರಸಾದ್ ರಾಜ್ ಕಾಂಚನ್
28 July 2026 11:39 PM
HEADLINES KANNADA : ಪೊಲೀಸರಿಂದ ವಿದ್ಯಾರ್ಥಿಗಳಿಗೆ ಕಿರುಕುಳ ಮುಂದುವರಿದರೆ ಶೀಘ್ರದಲ್ಲೇ ಬೃಹತ್ ಪ್ರತಿಭಟನೆ: ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ
28 July 2026 11:19 PM
HEADLINES KANNADA : ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅತ್ಯಾಚಾರಿಯನ್ನು ರಕ್ಷಿಸುವ ನೀಚ ವ್ಯಕ್ತಿ: ರಾಹುಲ್ ಗಾಂಧಿ ವಾಗ್ದಾಳಿ
28 July 2026 11:01 PM