ಜೀವ ವಾಕ್ಯ : 16.09.2026 - IIಬುಧವಾರII ಇಂದಿನ ಬೈಬಲ್ ವಾಚನಗಳುIIದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ
ಜೀವ ವಾಕ್ಯ : 14.09.2026 - IIಇಂದಿನ ಬೈಬಲ್ ವಾಚನಗಳುIIಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿ ಹೋದವರಿಲ್ಲ
ಜೀವ ವಾಕ್ಯ : 13.09.2026 - ಸಾಧಾರಣ ಕಾಲದ ಇಪ್ಪತ್ತನಾಲ್ಕನೇ ಭಾನುವಾರIIಇಂದಿನ ಬೈಬಲ್ ವಾಚನಗಳು II ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?
ಜೀವ ವಾಕ್ಯ : 12.09.2026 - ಶನಿವಾರ IIಇಂದಿನ ಬೈಬಲ್ ವಾಚನಗಳುII ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿ ಮಾತಾಗಿ ತುಳುಕುತ್ತದೆ
ಜೀವ ವಾಕ್ಯ : 10.09.2026 - ಗುರುವಾರ IIಇಂದಿನ ಬೈಬಲ್ ವಾಚನಗಳುIIಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವನಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ
ಜೀವ ವಾಕ್ಯ : 09.09.2026 IIಬುಧವಾರII ಇಂದಿನ ಬೈಬಲ್ ವಾಚನ - ದೀನದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು
ಜೀವ ವಾಕ್ಯ : 07.09.2026 - ಸೋಮವಾರII ಇಂದಿನ ಬೈಬಲ್ ವಾಚನ II ಸಬ್ಬತ್ತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ?
ಜೀವ ವಾಕ್ಯ : 06.09.2026 - ಸಾಧಾರಣ ಕಾಲದ 23ನೇ ಭಾನುವಾರ II ಇಂದಿನ ಬೈಬಲ್ ವಾಚನ IIಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.
ಜೀವ ವಾಕ್ಯ : 04.09.2026 - ಶುಕ್ರವಾರII ಇಂದಿನ ಬೈಬಲ್ ವಾಚನIIಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ
ಜೀವ ವಾಕ್ಯ : 03.09.2026 - ಗುರುವಾರ II ಇಂದಿನ ಬೈಬಲ್ ವಾಚನ IIಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ
ಜೀವ ವಾಕ್ಯ : 01.09.2026 - ಇಂದಿನ ಬೈಬಲ್ ವಾಚನ | ಎಂಥಾ ಮಾತುಗಳಿವು, ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ; ಅವು ಕೂಡ ಈತ ಹೇಳಿದ ಹಾಗೆ ಕೇಳುತ್ತವಲ್ಲಾ
ಜೀವ ವಾಕ್ಯ : 30.08.2026 - ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ
ಜೀವ ವಾಕ್ಯ : 28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು
ಜೀವ ವಾಕ್ಯ : 27.08.2026 - ಎಚ್ಚರಿಕೆಯಿಂದಿರಿ, ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ
ಜೀವ ವಾಕ್ಯ : 25.08.2026 - ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯ ನೀತಿ, ದಯೆ ದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ